10 ಕಿಮೀ ನಡೆದುಕೊಂಡು ಹೋಗಿ ಸ್ವಂತ ತಂದೆ ವಿರುದ್ಧ ದೂರು ಕೊಟ್ಟ ಪುಟ್ಟ ಪೋರಿ!
ಓಡಿಸಾ ರಾಜ್ಯದಲ್ಲಿ ಹೊಸದೊಂದು ಕೇಸು ವೈರಲ್ ಆಗುತ್ತಿದೆ. ತನ್ನ ಹಕ್ಕುಗಳಿಗಾಗಿ 6 ನೇ ಇಯತ್ತೆಯಲ್ಲಿ ಓದುತ್ತಿರುವ ಹುಡುಗಿಯು ಹತ್ತು ಕಿಲೋಮೀಟರ್ ನಡೆದುಕೊಂಡೇ ಹೋಗಿ ತನ್ನ ತಂದೆಯ ವಿರುದ್ಧವೇ ಕೇಸು ದಾಖಲಿಸಿರುವ ವರದಿಯಾಗಿದೆ. ಹುಡುಗಿಯು ತಾನು...