ಇದೊಂದು ನೋಡುವುದು ಉಳಿದಿತ್ತು ಬಾಕಿ! ದಯವಿಟ್ಟು ಮನೆಯಲ್ಲಿ ಮಾಡಬೇಡಿ ಕಾಪಿ; ಸಖತ್ ಡಾನ್ಸ್ ಸ್ಟೆಪ್ ನ ವಿಡಿಯೋ ವೈರಲ್!
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿ ಪಡೆದಿದೆ. ಬಹುಶಃ Instagram ನಲ್ಲಿಯ ಕಂಟೆಂಟ್ ಗಳು ತುಂಬಾ ಚಿಕ್ಕದಾಗಿರುವ ಕಾರಣದಿಂದಾಗಿ ಇಂಟರ್ನೆಟ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕಾನ್ಸೆಪ್ಟ್ ಎಲ್ಲವೂ ತುಂಬಾ ಕಡಿಮೆ...