ತೆವಳುತ್ತಾ ಸಾಗುತ್ತಿರುವ ಹೆಬ್ಬಾವಿನ ಮೇಲೆಯೇ ಕುಳಿತು ಸವಾರಿ ಮಾಡುತ್ತಿರುವ ‘ಕೆಚ್ಚೆದೆಯ ಕಪ್ಪೆ!’ ಜನರಂತಿದ್ದಾರೆ ‘ಖತರೋಂ ಕೆ ಖಿಲಾಡಿ!’
ಪ್ರಕೃತಿಯಲ್ಲಿ ಕೆಲವೊಮ್ಮೆ ನಡೆಯುವ ವಿಚಿತ್ರ ಘಟನೆಗಳು ವಿಸ್ಮಯದಂತೆ ಕಾಣುತ್ತವೆ. ಈ ವಿಸ್ಮಯಗಳನ್ನು ನೋಡುವ ಕಣ್ಣುಗಳಿಗೆ ಮತ್ತು ಅದನ್ನು ನೋಡಿ ಖುಷಿ ಪಡುವ ಮನಸ್ಸುಗಳಿಗೆ ಆ ವೀಡಿಯೋಗಳನ್ನು ಎಷ್ಟು ಸಲ ನೋಡಿದರೂ ಕೂಡಾ ಮತ್ತೆ ಮತ್ತೆ...