Video; ತಂದೆ ತನ್ನ ಪುಟ್ಟ ಮಗಳಿಗೆ ಹಚ್ಚಿದ ನೇಲ್ ಪೇಂಟ್; ನಂತರದ ದೃಶ್ಯ ಮಾತ್ರ ಸೂಪರ್ ಆಗಿತ್ತು ಎನ್ನುವಿರಿ.
ತಂದೆ ಮತ್ತು ಮಗಳ ಸಂಬಂಧ ತುಂಬಾ ವಾತ್ಸಲ್ಯ ಹಾಗೂ ವಿಶೇಷತೆಯಿಂದ ಕೂಡಿರುತ್ತದೆ. ಹುಡುಗರಿಗಿಂತ ಹುಡುಗಿಯರು ತಂದೆಗೆ ಹೆಚ್ಚು ನಿಕಟವರ್ತಿಯರಾಗಿರುತ್ತಾರೆ. ಆದರೆ ಗಂಡು ಮಕ್ಕಳು ಮಾತ್ರ ತಾಯಿಗೆ ಹೆಚ್ಚು ಹಚ್ಚಿಕೊಂಡಿರುತ್ತಾರೆ. ಹೆಣ್ಣು ಮಕ್ಕಳು ತಾಯಿಯ ಜೊತೆಗೆ...