ನಾಯಿಗೆ ಡಾಕ್ಟರ್ ಮೇಲೆ ಕ್ರಶ್ ಆದಾಗ ಅದರ ರಿಯಾಕ್ಷನ್ ಹೇಗಿರುತ್ತೆ ನೋಡಿ…!!
ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತ ಪಡಿಸಬೇಕಾದರೆ ಮಾತುಗಳ ಮುಖಾಂತರವೇ ಸಾಧ್ಯವಿದೆ, ಬೇರೆ ಯಾವುದೇ ಪ್ರಕಾರದಿಂದಲೂ ಸಾಧ್ಯವಿಲ್ಲ ಎಂದರೆ ಶುದ್ಧ ತಪ್ಪು. ಬರೀ ಮುಖದ ಮೇಲಿನ ಭಾವನೆಗಳಿಂದಲೂ ನಮ್ಮ ಮನಸ್ಸಿನಲ್ಲಿರುವ ಯಾವುದೇ ವಿಚಾರವನ್ನು ಹೊರಗೆ ಹಾಕಲು...