Video; Spice Jet ಗಗನಸಖಿ ರೆಡ್-ಬ್ಲಾಕ್ ಒನ್ ಪೀಸ್ ನಲ್ಲಿ ಮಾಡಿದ ಪುಟ್ಟ ಮೋಹಕ ಡ್ಯಾನ್ಸ್ ಆಯಿತು ವೈರಲ್…
ಡಾನ್ಸ್ ಅಂದರೆ ಒಬ್ಬೊಬ್ಬರ ಮೈಯಲ್ಲಿ ಏನೋ ಒಂಥರ ಎನರ್ಜಿ, ವಿದ್ಯುತ್ ಸಂಚಾರವಾದಂತೆ ಆಗುತ್ತದೆ. ಅಷ್ಟೊಂದು ಕುಣಿಯುವದೆಂದರೆ ಇಷ್ಟಪಡುತ್ತಾರೆ. ಕೆಲವರು ಮಾಡುವ ಡಾನ್ಸ್ ಕೆಲವೇ ಕ್ಷಣಗಳದ್ದು ಇದ್ದರೂ ಅಲ್ಲಿಯ ಮೂವ್ ಮೆಂಟ್ಸ್ ಗಳು ತುಂಬಾ ಮುಖ್ಯವಾಗಿರುತ್ತವೆ....