VIDEO ವೈರಲ್ : ಬೀಗವೂ ಒಡೆದಿಲ್ಲ, ಕನ್ನವು ಹಾಕಿಲ್ಲ; ಆದರೂ ಲಾಕ್ ಅಪ್ ನಿಂದ ಪರಾರಿಯಾದ ಕಳ್ಳನ ಡೆಮೋ ನೋಡಿ ಪೊಲೀಸರು ಸುಸ್ತು…
ಪೊಲೀಸರು ಎಷ್ಟು ಅಡ್ವಾನ್ಸ್ ಆಗಿರುತ್ತಾರೆಯೋ ಕಳ್ಳರು ಅವರಿಗಿಂತಲೂ ಎಕ್ಸ್ಟ್ರಾ ಅಡ್ವಾನ್ಸ್ ಆಗಿರುತ್ತಾರೆ. ಪೊಲೀಸರಿಗಿಂತ ಕಳ್ಳರ ಅಥವಾ ಅಪರಾಧಿಗಳ ಹೊಮ್ ವರ್ಕ್ ಜಾಸ್ತಿಯಾಗಿರುತ್ತದೆ. ಈಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಾಕಣ್ ಪೊಲೀಸ್ ಸ್ಟೇಷನ್ ನಲ್ಲಿಯ...