ವಂಶದ ಕುಡಿಯೇ ಮಾಡಿತು ತಾಯಿ, ತಂದೆ, ಸಹೋದರಿ ಮತ್ತು ಅಜ್ಜಿಯ ಅಂತ್ಯ, ಕಾರಣ ಕೇಳಿ ಪೊಲೀಸರಿಗೂ ಆಯಿತು ದಿಗ್ಭ್ರಮೆ!
ಹರಿಯಾಣದ ರೋಹ್ತಕ್ ನಿಂದ ಮೈನಡುಗಿಸುವ ಘಟನೆಯೊಂದು ವರದಿಯಾಗಿದೆ. ಇಲ್ಲಿಯ ಕುಟುಂಬದಲ್ಲಿಯ ಒಬ್ಬನೇ ಒಬ್ಬ ವಂಶದ ಕುಡಿಯು ತನ್ನದೆಯಾದ ತಾಯಿ-ತಂದೆ, ಸಹೋದರಿ ಮತ್ತು ಅಜ್ಜಿಯನ್ನು ಮುಗಿಸಿರುವದು ಸ್ಪಷ್ಟವಾಗಿದೆ. ಅನೇಕ ದಿವಸಗಳವರೆಗೆ ಪೊಲೀಸರು ಈ ಕೇಸಿನ ತನಿಖೆ...