ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರೀನ್ ಲ್ಯಾಂಡ್ ನಲ್ಲಿ ಹಿಮ ಬೀಳುವ ಬದಲಾಗಿ ಮಳೆಯಾಗಿದೆ: ಎಚ್ಚರಿಕೆಯ ಗಂಟೆ ಎಂದಿದ್ದಾರೆ ವಿಜ್ಞಾನಿಗಳು!
ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಎನ್ನುವಂತೆ ಸದಾ ಹಿಮದಿಂದ ಕೂಡಿರುವ, ಗ್ರೀನ್ ಲ್ಯಾಂಡ್ ನ ಹಿಮ ಪದರಗಳ ಮೇಲಿನ ಅತ್ಯಂತ ಎತ್ತರದ ಸ್ಥಳದಲ್ಲಿ ಹಿಮ ಬೀಳುವ ಬದಲು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್ 14ರಂದು...