ಆನೆಗೆ ತುರಿಕೆ, ಕಾರಿನಲ್ಲಿಯ ಪ್ರವಾಸಿಗರ ಉಸಿರು ಮೇಲೆ ಕೆಳಗೆ! ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ…
ಪ್ರವಾಸದ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನೇಕ ರೀತಿಯ ಅನುಭವಗಳು ಉಂಟಾಗುತ್ತವೆ. ಅದರಲ್ಲೂ ಕೆಲವು ಅನುಭವಗಳು ಜೀವನದ ಕೊನೆಯ ಉಸಿರು ಇರುವವರೆಗೂ ಸದಾ ನೆನಪಿನಲ್ಲಿ ಇರುತ್ತವೆ. ಸದ್ಯದ ವಿಡಿಯೋದಲ್ಲಿಯ ದೃಶ್ಯವೂ ಸಹ ಇದೇ ರೀತಿಯ ಅನುಭವವನ್ನು ಈ...