Articles

Video; ವಧುವಿನ ಮನೆಯ ಮುಂದೆ ವರನ ಮಿತ್ರರ ಆಟ; ವರನ ಜೊತೆ ‘ಕುದುರೆಯನ್ನೇ’ ಹವೆಯಲ್ಲಿ ಎತ್ತಿ ತಿರುಗಿಸಿದ ಭೂಪರು..!

  ಮದುವೆಯ ವಿಚಿತ್ರ ಪ್ರಸಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ನೋಡಲು ಸಿಗುತ್ತಿವೆ. ಭಾರತದ ಮೂಲೆಗಳಲ್ಲಿ ಮದುವೆಯಲ್ಲಿ ನಡೆಯುವ ವಿವಿಧ ರೂಢಿ ಪರಂಪರೆಗಳ ದೃಶ್ಯಗಳನ್ನು ದಿನನಿತ್ಯ ಸೋಶಿಯಲ್ ಮೀಡಿಯಾ ಮುಖಾಂತರ ಮನೆಯಲ್ಲಿಯೆ ಕುಳಿತು ನೋಡುತ್ತಿದ್ದೇವೆ....

Video; ರಶ್ಮಿಕಾ ಸ್ಪಾಟ್ ಆದರು ತುಂಬಾ ಶಾರ್ಟ್ ಡ್ರೆಸ್ ನಲ್ಲಿ! ನೆಟ್ಟಿಗರೆಂದರು ಏನೋ ಒಂದನ್ನು ತೊಡುವದನ್ನೆ ಮರೆತಿದ್ದಾರೆ.

ಕನ್ನಡತಿ ರಶ್ಮಿಕಾ ಅವರಿಗೆ ಯಾವುದೇ ರೀತಿಯ ಪರಿಚಯ ಮಾಡಿ ಕೊಡುವ ಅಗತ್ಯವಿಲ್ಲ. ತಮ್ಮ ಅದ್ಭುತವಾದ ಸೌಂದರ್ಯ ಮತ್ತು ಅಭಿನಯದಿಂದ ಸ್ಯಾಂಡಲ್ ವುಡ್ ನಲ್ಲಿ ಅಷ್ಟೇ ಅಲ್ಲ ಎಲ್ಲಾ ವುಡ್ ಗಳಲ್ಲೂ ಭರ್ಜರಿಯಾಗಿ ಹೆಸರು ಮಾಡಿದ್ದಾರೆ....

TATA IPL-22 ರ ‘ಎಲ್ಲಕ್ಕೂ ದುಬಾರಿ ತಂಡ ಯಾವುದು? ಅದರ ಪರ್ಫಾರ್ಮೆನ್ಸ್ ಏನು’? ಟ್ಯಾಲಿ ಮಾಡಿದಾಗ ತಮಾಷೆ.

ಅಂತೂ ಇಂತೂ ಹಾಗೂ ಹೀಗೂ ನಮ್ಮ RCB ಒಟ್ಟಿನಲ್ಲಿ ಪ್ಲೆ ಆಫ್ ರೌಂಡ್ ತಲುಪಿತು. ಇನ್ನು ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದು ಮೊದಲ ಐಪಿಎಲ್ ಕಪ್ ಮುಡಿಗೇರಿಸಿ ಸಂಭ್ರಮಿಸುವ ಅವಕಾಶ ಕನ್ನಡಿಗರಿಗೆ ಸಿಗಲಿ. ಇನ್ನು...

LPG GAS SUBSIDY:’ಉಜ್ವಲಾ’ ಖಾತೆಯಲ್ಲಿ ಮತ್ತೆ ಅನುದಾನ ,200 ರೂಪಾಯಿ ಸಬ್ಸಿಡಿ ವರ್ಗಾವಣೆ, ನೋಂದಣಿ ಪ್ರಕ್ರಿಯೆ ತಿಳಿದುಕೊಳ್ಳಿ.

ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಉಜ್ವಲ ಯೋಜನೆಯಡಿ, ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಘೋಷಿಸಲಾಗಿದೆ. ಪ್ರತಿ ಸಿಲಿಂಡರ್‌ಗೆ ರೂ.200 ಅನುದಾನವನ್ನು ಕೇಂದ್ರದ ವತಿಯಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು....

ಪತ್ನಿಯಿಂದ ಮೋಸ,ಆಪ್ತಮಿತ್ರ ವಿಜಯ್ ನಿಂದಲೇ ದ್ರೋಹ; MS ಧೋನಿಯಿಂದಾಗಿ ತಂಡದಲ್ಲಿ ಸ್ಥಾನ ಸಿಗಲಿಲ್ಲ! ಆದರೂ ಸೋಲದ DK ಅವರ ಸ್ಪೂರ್ತಿದಾಯಕ ಸ್ಟೋರಿ…

ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮ್ಯಾನ್ ದಿನೇಶ್ ಕಾರ್ತಿಕ್ ಅವರು 2007 ರಲ್ಲಿ ಪತ್ನಿ ನಿಕಿತಾ ಜೊತೆಗೆ ಮದುವೆಯಾದರು. ಇಬ್ಬರ ತಂದೆಯಂದಿರು ಒಳ್ಳೆಯ ಆಪ್ತಮಿತ್ರರಾಗಿದ್ದರಿಂದ ಹಾಗೂ ಇಬ್ಬರ ಸಮ್ಮತಿಯಿಂದ ಈ ಮದುವೆ ನೆರವೇರಿತು. ಮುಂದೆ...

ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ವೇಳೆ ಶಾಕ್; 23 ವರ್ಷದ ಯುವತಿ ಸಾವು

ಎಲೆಕ್ಟ್ರಿಕ್ ಟು ವೀಲರ್ ಬ್ಯಾಟರಿ ಚಾರ್ಜಿಂಗ್ ಹಚ್ಚುವ ಸಂದರ್ಭದಲ್ಲಿ ಶಾಕ್ ತಗುಲಿ 23 ವರ್ಷದ ಯುವತಿ ದಾರುಣ ಸಾವಿಗೀಡಾಗಿದ್ದಾಳೆ. ಪ್ರಸ್ತುತ ಈ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕರಾಡ್ ತಾಲೂಕಿನಲ್ಲಿ ಘಟಿಸಿದೆ. ಶಿವಾನಿ ಅನಿಲ್...

ಕೊಬ್ರಾದಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆದ ಚಲಿಸುತ್ತಿದ್ದ ಬೈಕ್ ಸವಾರ! ಅದೃಷ್ಟದ ದೃಶ್ಯ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆ.

ವ್ಯಕ್ತಿಯ ಜೊತೆಗೆ ಅನಾಹುತಗಳು ಯಾವಾಗ, ಎಲ್ಲಿ, ಹೇಗೆ ಘಟಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದೃಶ್ಯವೊಂದು ಸೆರೆಯಾಗಿದೆ. ಈ ದೃಶ್ಯವನ್ನು ನೋಡಿದಾಗ ನಿಜಕ್ಕೂ ಭೀತಿಯಿಂದ ಮೈನವಿರೇಳುವದು. ಕಾಡಿನ ಮಧ್ಯೆದಲ್ಲಿರುವ ದಾರಿಯಿಂದ...

Viral Video: ಬೇಟೆಗಾಗಿ ನೀರಿನಿಂದ ಹೊರಬಂದ ಮೊಸಳೆಯಾಯ್ತು ತಬ್ಬಿಬ್ಬು; ಯಾಕೆ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ವೈಲ್ಡ್ ಲೈಫ್ ವಿಡಿಯೋಗಳನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ವೈರಲ್ ವಿಡಿಯೋಗಳಲ್ಲಿ ಅನೇಕ ವಿಡಿಯೋಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ. ಈಗ ಇದೇ ರೀತಿಯ ತಮಾಷೆಯಿಂದ ಕೂಡಿದ ವಿಡಿಯೋ ಒಂದು ಸದ್ಯ...

ಬೇಜಾರಾದ ಮನಸ್ಸಿಗೆ ಸಖತ್ ಜೋಕ್ಸ್ ಗಳ ಲಾಫ್ಟರ್ ಪಂಚ್ ! ನೋಡಿ, ಓದಿ ಮತ್ತು ಒಮ್ಮೆ ನಕ್ಕು ಬಿಡಿ ಬಿಂದಾಸ್ ಆಗಿ…

1. ತಂದೆ: ಸಂತು ತಗೊಳಪ್ಪ ಈ 2 ಸಾವಿರ ರೂಪಾಯಿಗಳನ್ನು. ಮಗ: ಯಾಕೆ ಅಪ್ಪ ಈ ಹಣ ಯಾವುದಕ್ಕಾಗಿ? ಏನಾದರೂ ತರ್ಲಿಕ್ಕುಂಟಾ? ತಂದೆ: ಇಲ್ಲ ಇಲ್ಲ ಇದು ನಿನ್ನ ಕಷ್ಟದ ಹಣ, ನೀನು ಗಳಿಸಿರೋ...

ಈ ಹಕ್ಕಿಗೆ ಇರುವಷ್ಟು ಜ್ಞಾನ ಜನಕ್ಕೆ ಇದ್ದರೆ ರೋಡ್, ರೈಲ್ವೆ ಟ್ರ್ಯಾಕ್ ಗಲಿಜೀನಿಂದ ಮುಕ್ತವಾಗಿರುತ್ತಿದ್ದವು! ನೋಡಿ ಈ ವಿಡಿಯೋ.

ಮನುಷ್ಯ ಒಳ್ಳೆಯದನ್ನು ಕಲಿಯಬೇಕಾದ್ದು ತುಂಬಾ ಇದೆ. ಆತನಿಗೆ ಒಳ್ಳೆಯ ಶಿಸ್ತು ಮತ್ತು ರೂಢಿಗಳನ್ನು ಕಲಿಸಬೇಕಾದರೆ ಸಾಕು ಸಾಕಾಗುತ್ತದೆ. ಮನುಷ್ಯ ಎಲ್ಲವೂ ತಿಳಿಯುವಂಥ ತಿಳಿವಳಿಕೆಯುಳ್ಳ ಜೀವಿಯಾಗಿದ್ದರೂ ಸಹ ಅನೇಕ ವಿಷಯಗಳನ್ನು ಮೇಲಿಂದ ಮೇಲೆ ಹೇಳಿದರು ಆತ...