Video; ಜಿಂಕೆಯ ಬೇಟೆಯಾಡಲು ಚಿರತೆ ಮಾಡಿತು ರೇರ್ ಪ್ಲಾನ್! 100% ಸಕ್ಸಸ್…
ಜಂಗಲ್ ನಲ್ಲಿ ಜಗಳವಾಡಿದಾಗಲೇ ತುಂಬುವುದು ಹೊಟ್ಟೆ, ಇಲ್ಲವಾದರೆ ಉಪವಾಸವು ಸಾಯಬೇಕಾಗುತ್ತದೆ ಇಲ್ಲವೇ ಇನ್ನೊಬ್ಬರಿಗೆ ಆಹಾರವಾಗಬೇಕಾಗುತ್ತದೆ. ಹಿಂಸ್ರ ಪ್ರಾಣಿಗಳು ತಮ್ಮ ಹೊಟ್ಟೆಯನ್ನು ತುಂಬಿಕೊಳ್ಳಲು ತುಂಬಾ ಹೆಣಗಾಡಬೇಕಾಗುತ್ತದೆ. ಈ ಪ್ರಾಣಿಗಳು ಕೆಲವೊಮ್ಮೆ ಶಕ್ತಿಯ ಬಲದಿಂದ ಬೇರೆ ಪ್ರಾಣಿಗಳ...