ಈ ಬಾಲಕನ ಕಿಲ್ಲರ್ ಡ್ಯಾನ್ಸ್ ಎಬ್ಬಿಸಿದೆ ಇಂಟರ್ನೆಟ್ ನಲ್ಲಿ ಧೂಳ್! ಖತರ್ನಾಕ್ ಎಕ್ಸ್ಪ್ರೆಶನ್ ನೋಡಿ ಈ ವೈರಲ್ ವಿಡಿಯೋದಲ್ಲಿ…
ಮಕ್ಕಳು ಶಾಲೆಗೆ ಹೋಗಿ ಏನಾದರೂ ಕಲಿತುಕೊಂಡು ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲಿ ಎಂಬ ಸದುದ್ದೇಶವನ್ನು ಪೋಷಕರು ಹೊಂದಿರುತ್ತಾರೆ. ಆದರೆ ಈಗಿನ ಮಕ್ಕಳು ಶಾಲೆಗೆ ಬರೀ ಪಾಠ ಕಲಿಯುವದಕ್ಕಷ್ಟೇ ಅಲ್ಲ ಅದರ ಜೊತೆಗೆ ಫುಲ್ ಆನ್...