ಮೂಡ್ ಬಂದಾಗ ಮನದಲ್ಲೇ ಅದುಮಿಟ್ಟುಕೊಂಡರೆ ಹೇಗೆ? ರೈಲ್ವೆ ಸ್ಟೇಷನ್ ನಲ್ಲಿಯೇ ಬಂತು ಮೂಡ್; ಮಹಿಳೆಯ ಡಾನ್ಸ್ ಶುರು…
ಸದ್ಯದ ಜಗತ್ತು ಸೋಶಿಯಲ್ ಮೀಡಿಯಾದಲ್ಲಿ ಹಾಸುಹೊಕ್ಕಾಗಿದೆ. ಏನಾದರೂ ವಿಶೇಷ ಸುದ್ದಿಗಳು ನೋಡುನೋಡುವಷ್ಟರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತವೆ. ಈಗ ರೈಲ್ವೆ ಸ್ಟೇಷನ್ ನಲ್ಲಿ ಡಾನ್ಸ್ ಮಾಡಿದ ಮಹಿಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್...