ಎರಡೇ ಎರಡು ತಿಂಗಳ ಹಸುಗೂಸು ಉಸುರಿದ ಶಬ್ದ ಕೇಳಿ ತಾಯಿಯಾದಳು ಭಾವುಕ! ವೈರಲ್ ಆಯಿತು ವಿಡಿಯೋ…
ಮಗುವಿನ ಹುಟ್ಟಿನಿಂದ ಹಿಡಿದು ಅದು ದೊಡ್ಡದಾಗುವವರೆಗೂ ತಾಯಿಯ ಪ್ರೀತಿ, ಕಾಳಜಿ ನೆರಳಿನಂತೆ ಸದಾ ಮಗುವಿಗೆ ಬೆಂಬಲವಾಗಿ ನಿಂತಿರುತ್ತದೆ. ಮಗುವಿನ ಮೊದಲ ಗುರು ತಾಯಿಯೇ ಆಗಿರುತ್ತಾಳೆ. ಅದಕ್ಕೆ ಮಾತನಾಡಲು, ಆಡಲು ಹಿಡಿದು ಅನೇಕ ಚಟುವಟಿಕೆಗಳನ್ನು ಮೊದಲು...