VIRAL VIDEO : ಈ ಹಾವಿನ ಆಕ್ಟಿಂಗ್ ಮುಂದೆ ದೊಡ್ಡ ದೊಡ್ಡ ನಟರ ಆಕ್ಟಿಂಗ್ ಸಹ ಮಟಾಶ್! ಬೆರಳು ಟಚ್ ಮಾಡುತ್ತಿದ್ದಂತೆ ಮಾಡುತ್ತದೆ ಸತ್ತಂತೆ ನಾಟಕ..
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ವಿವಿಧ ಪ್ರಾಣಿ, ಪಕ್ಷಿಗಳ ಚಾಣಕ್ಷತನದ ಬಗ್ಗೆ ಹಾಗೂ ಅವುಗಳ ವಿವಿಧ ಬುದ್ಧಿವಂತಿಕೆಯ ಬಗ್ಗೆ ಅನೇಕ ವಿಡಿಯೋಗಳು ಶೇರ್ ಆಗುತ್ತಿರುತ್ತದೆ. ಈ ಮಾಧ್ಯಮದಿಂದ ಪ್ರಾಣಿಗಳು ಸಹ ಎಷ್ಟೊಂದು ಜಾಣವಾಗಿರುತ್ತವೆ ಎಂಬದು ಸೋಶಿಯಲ್...