ಏರ್ಪೋರ್ಟ್ ನಲ್ಲಿ ತಾಯಿಗೆ ಸ್ವಾಗತಿಸಲು ಬಂದ ಮಗನಿಗೆ ತಾಯಿಯೇ ಸ್ವಾಗತಿಸಿದಳು ಚಪ್ಪಲಿಯಿಂದ ; ನೋಡಿ ಈ ವೈರಲ್ ವಿಡಿಯೋ…
ಬಹುದಿನಗಳ ನಂತರ ತಾಯಿಯು ಮರಳಿ ಬಂದ ಖುಷಿಯಲ್ಲಿ ಮಗ ಏರ್ಪೋರ್ಟಿಗೆ ತನ್ನ ತಾಯಿಯನ್ನು ಸ್ವಾಗತಿಸಲು ಹೋದನು, ಆದರೆ ಆತನ ತಾಯಿಯೇ ಮಗನ ಸ್ವಾಗತ ಮಾಡಿದ ರೀತಿಯನ್ನು ನೋಡಿ ನಿಮಗೆ ನಗು ತಡೆಯಲಾಗುವುದಿಲ್ಲ. ಯಾಕೆಂದರೆ ಅಂಥ...