Vedio ; ತನ್ನದೇ ಮದುವೆಯಲ್ಲಿ ಮದುಮಗಳೊಬ್ಬಳೇ ಮಹಿಳೆಯರ ಮಧ್ಯೆ ನಿಂತು ಮಾಡಿದ ಡ್ಯಾನ್ಸ್ ಆಯಿತು ವೈರಲ್…
ಮದುವೆ ಎಂದರೆ ಗದ್ದಲ, ಮದುವೆ ಎಂದರೆ ಯಾರಿಗೂ ಪುರಸೊತ್ತಿಲ್ಲ, ಮದುವೆ ಎಂದರೆ ಓಡಾಟ, ಒಡನಾಟ, ಹುಸಿಗೋಪ, ಮಸ್ತಿ, ಮಜಾಕ್, ಮದುವೆ ಎಂದರೆ ಡ್ಯಾನ್ಸ್ ಇವೆಲ್ಲ ಇದ್ದದ್ದೇ. ಇದು ಇಲ್ಲ ಅಂದರೆ ಅದು ಮದುವೆನೇ ಅಲ್ಲ,...