ಅಂಗೈಯಲ್ಲಿಯ ನೀರಿನಲ್ಲಿ ತನ್ನ ದಾಹ ತೀರಿಸಿಕೊಂಡ ಹಾವು: “ಬೇಸಿಗೆ ದಿನಗಳಲ್ಲಿ ಪ್ರಾಣಿಗಳಿಗೆ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ” ಎಂದ ಐಎಎಸ್ ಅಧಿಕಾರಿ!!!!
ಸದ್ಯಕ್ಕೆ ಬೇಸಿಗೆಯ ಕಾಲ ಶುರುವಾಗಿದ್ದು, ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಬರುಡಾದ ಭೂಮಿ ಹಾಗೂ ಒಣಗಿದ ಗಿಡಮರಗಳು ಕಾಣುತ್ತವೆ. ಅಲ್ಲದೆ ಗುಡ್ಡುಗಾಡು ಪ್ರದೇಶದಲ್ಲಿ ಒಣಗಿದ ಹುಲ್ಲು...