40 ಅಂತಸ್ತುಗಳ ಆಕಾಶದೆತ್ತರದ, 800 ಕೋಟಿ ರೂಪಾಯಿಗಳ ದೆಹಲಿಯ ಈ ಕಟ್ಟಡ ಬರೀ 9 ಸೆಕೆಂಡುಗಳಲ್ಲಿ ಮಟಾಷ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೆಹಲಿ ಹತ್ತಿರ ನೋಯಿಡಾದ 40 ಅಂತಸ್ತಿನ ಕುತುಬ್ ಮಿನಾರ್ ಗಿಂತಲೂ ಎತ್ತರವಾದ ಭ್ರಷ್ಟಚಾರದ ಪ್ರತೀಕವಾದ ಹಾಗೂ ಅನಧಿಕೃತ ಅವಳಿ ಕಟ್ಟಡವನ್ನು ನೆಲಸಮ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್...