Video: ಯುವಕನ ಬ್ಯಾಕ್ ಫ್ಲಿಪ್ ಮಾಡುವದನ್ನು ಅನುಕರಣೆ ಮಾಡಿ ತಾನು ಬ್ಯಾಕ್ ಫ್ಲಿಪ್ ಮಾಡಿದ ಮಂಗ, ನಾನು ಎಲ್ಲದರಲ್ಲಿ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟ ಮಂಗ!!!!
ಸಾಮಾನ್ಯವಾಗಿ ಇಂದಿನ ಯುವ ಪೀಳಿಗೆಗೆ ಏನಾದರೂ ಹೊಸದು ಮಾಡುವದು ತುಂಬಾ ಇಷ್ಟವಾಗುತ್ತೆ. ಇಂದಿನ ಮೊಬೈಲ್ ಯುಗದಲ್ಲಿ ಎಷ್ಟೋ ಹುಡುಗರು ಅಥವಾ ಯುವಕರು ರೀಲ್ಸ್ ಮಾಡುವದರಲ್ಲಿ ತುಂಬಾನೇ ಬ್ಯುಸಿ ಇರುತ್ತಾರೆ. ಆದರೆ ಆ ರೀಲ್ಸ್ ಮಾಡಬೇಕಾದರೆ...