Viral Video: ಈ ಪುಟ್ಟ ಮಗು ಮೇಕೆಯ ಹಿಂಬದಿಗೆ ಕೊಟ್ಟನು ಒದೆ! ನಂತರ ಮೇಕೆ ಮರಳಿ ಕೊಟ್ಟಿದ್ದನ್ನು ಈ ಮಗು ಎಂದಿಗೂ ಮರೆಯಲಾರ…
ಸೋಶಿಯಲ್ ಮೀಡಿಯಾದಲ್ಲಿ ಎರಡು ಪುಟ್ಟ ಜೀವಿಗಳ ವಿಡಿಯೋ ಒಂದು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಹೀಗಾಗಿ ಈ ತಮಾಷೆಯ ವಿಡಿಯೋ ತುಂಬಾ ಸಂಚಲನ ಮೂಡಿಸುತ್ತಿದೆ. ಸದ್ಯ ಇದು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಈ...